Join Join

Mutual Fund Rules: ಮ್ಯೂಚುಯಲ್ ಫಂಡ್ ನಲ್ಲಿ ಹಣ ಇಟ್ಟವರು ಅ 31 ರೊಳಗೆ ಕಡ್ಡಾಯವಾಗಿ ಈ ಕೆಲಸ ಮಾಡಿ, ಇಲ್ಲವಾದರೆ ಖಾತೆ ಕ್ಲೋಸ್.

ಅಕ್ಟೋಬರ್ 1 ರಿಂದ ಮ್ಯೂಚುಯಲ್ ಫಂಡ್ ನಿಯಮಗಳು ಬದಲಾಗಲಿದ್ದು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.



Mutual Fund E- KYC Update: ದೇಶದಲ್ಲಿ Mutual Fund ನಲ್ಲಿನ ಹೂಡಿಕೆಯು ಹೂಡಿಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಹೆಚ್ಚಿನ ಜನರು ತಮ್ಮ ಹಣವನ್ನು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.

ಮ್ಯೂಚುವಲ್ ಫಂಡ್ ನ ಹೂಡಿಕೆಯು ಸುರಕ್ಷಿತ ಹಗೂ ಲಾಭದಾಯವಾಗಿರುತ್ತದೆ. ಇದೀಗ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ನಿಗದಿತ ಸಮಯದೊಳಗೆ ಮ್ಯೂಚುವಲ್ ಫಂಡ್ ಹೂಡಿಕೆದಾರರು ಈ ಕೆಲಸ ಮಾಡುವುದು ಅವಶ್ಯವಾಗಿದೆ.


ಅಕ್ಟೋಬರ್ 31 ರ ಒಳಗೆ ಈ ಕೆಲಸ ಮಾಡುವುದು ಕಡ್ಡಾಯ
ಸದ್ಯ ದೇಶದಲ್ಲಿ ಅನೇಕ ನಿಯಮಗಳು ಬದಲಾಗುತ್ತಿದೆ. ಅದರಲ್ಲೂ ಹೂಡಿಕೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಅನೇಕ ನಿಯಮವನ್ನು ಪರಿಚಯಿಸಲಾಗುತ್ತಿದೆ. ಹೂಡಿಕೆ ವಿಧಾನದಲ್ಲಿ ಮ್ಯೂಚುವಲ್ ಫಂಡ್ ನ ಹೂಡಿಕೆ ಕೂಡ ಒಂದಾಗಿದೆ. ಇದೀಗ ಕೇಂದ್ರದಿಂದ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಮ್ಯೂಚುವಲ್ ಫಂಡ್ ಹೂಡಿಕೆದಾರರು ಅಕ್ಟೋಬರ್ 31 ರ ಒಳಗೆ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.
Mutual Fund ಗೆ E -KYC ಕಡ್ಡಾಯ
October 31 ರೊಳಗೆ ನೀವು ಮ್ಯೂಚ್ಯುವಲ್ ಫಂಡ್ ಗೆ ಇ ಕೆವೈಸಿ ಮಾಡುವುದು ಅವಶ್ಯವಾಗಿದೆ. ನಿಗದಿತ ಸಮಯದೊಳಗೆ ಈ ಕೆಲಸ ಪೂರ್ಣವಾಗದಿದ್ದರೆ ನಿಮ್ಮ ಖಾತೆ ಸ್ಥಗಿತಗೊಳ್ಳುವುದ್ರಲ್ಲಿ ಯಾವುದೇ ಸಂದೇಹವಿಲ್ಲ. ಈ ನಿಟ್ಟಿನಲ್ಲಿ SEBI ಈಗಾಗಲೇ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದೆ. ಮ್ಯೂಚುವಲ್ ಫಂಡ್ ಹೂಡಿಕೆದಾರರು KYC ಮರುಪರಿಶೀಲಿಸುವುದು ಅಗತ್ಯವಾಗಿದೆ. ನೀವು KRA ವೆಬ್ ಸೈಟ್ ನಲ್ಲಿ ನಿಮ್ಮ Pan Card ಅನ್ನು ನವೀಕರಿಸುವ ಮೂಲಕ ಸುಲಭವಾಗಿ ಇ ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ.